by 1 on | 2025-07-16 11:53:52
Share: Facebook | Twitter | Whatsapp | Linkedin | Visits: 179
ಬಾಗಲಕೋಟೆ:ಸರ್ಕಾರದಲ್ಲಿ ಒಂದು ವೇಳೆ ಒಡಂಬಡಿಕೆ ಯಾಗಿದ್ದರೆ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಸಿಎಂ ಸ್ಥಾನ ನೀಡಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಶ್ರೀ ಪಂಡಿತಾರಾಧ್ಯ ಚನ್ನಸಿದ್ಧರಾಮ ಶ್ರೀಗಳು ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ಮಾತನಾಡಿರುವ ಅವರು,ಬಾಳೆಹೊನ್ನೂರಿನ ಶ್ರೀಗಳ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರ ರಚನೆ ವೇಳೆ ಸಿಎಂ ಸ್ಥಾನ ಕುರಿತು ಒಡಂಬಡಿಕೆ ಆಗಿದ್ರೆ ಹೈಕಮಾಂಡ್ ನೆರವೇರಿಸಲಿ,ಏನು ಒಡಂಬಡಿಕೆ ಆಗಿತ್ತೊ ನಮಗೆ ಗೊತ್ತಿಲ್ಲ.ಈ ಸಂದರ್ಭದಲ್ಲಿ ಮಾತಾಡೋದು ಸೂಕ್ತವಲ್ಲ.
ಒಂಡಂಬಡಿಕೆ ಆಗಿತ್ತು ಅಂದ್ರೆ ಒಡಂಬಡಿಕೆಗೆ ಅನುಗುಣವಾಗಿ ಪಕ್ಷದ ಹೈಕಮಾಂಡ್ ಸಂದರ್ಭದಲ್ಲಿ ನೆರವೇರಿಸಬೇಕೆಂದು ಹೇಳಿದ್ದಾರೆ. ಡಿಕೆಶಿ ಆಗಲಿ , ಸಿದ್ಧರಾಮಯ್ಯನವರಾಗಲಿ ಇವರೆಲ್ಲ ಮುತ್ಸದ್ದಿ ರಾಜಕಾರಣಿಗಳು,ಸಾಕಷ್ಟು ಅನುಭವ ಹೊಂದಿದವರು,ಖುರ್ಚಿಗಾಗಿ ಜಗಳ ಕಿತ್ತಾಟ ಸಮಸ್ಯೆ ಮಾಡೊದಕ್ಕಿಂತ ರಾಜ್ಯದ ಅಭಿವೃದ್ಧಿ ಯಾವ ರೀತಿ ಮಾಡಬೇಕು ಅನ್ನೋದನ್ನ ಎಲ್ಲಾ ಮುಖಂಡರು ಗಮನ ಕೊಡಬೇಕು ಎಂದು ಹೇಳಿದರು.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ