by 1 on | 2025-07-16 15:57:53
Share: Facebook | Twitter | Whatsapp | Linkedin | Visits: 147
ವಿಧಾನ ಪರಿಷತ ಶಾಸಕರಾದ ಪಿ.ಎಚ್. ಪೂಜಾರ ಅವರಿಗೆ ಹುಟ್ಟು ಹಬ್ಬದ ನಿಮಿತ್ಯ 16 - 07 - 2025 ಬುಧವಾರ ಬೆಳಗ್ಗೆ 10:30 ನಿಮಿಷಕ್ಕೆ ಬಾಗಲಕೋಟ್ ಕಿಲ್ಲಾ ಶ್ರೀ ಕೊತ್ತಲೇಶ ಮಾರುತಿ ಮಂದಿರದಲ್ಲಿ, ಹಾಗೂ ಮರಾಠಾ ಅಂಬಾಭವಾನಿ ದೇವಸ್ಥಾನ, ಗಣಪತಿ ದೇವಸ್ಥಾನ ಕೇದಾರನಾಥ ದೇವಸ್ಥಾನ, ಹಾಗೂ ಗುರು ರಾಘವೇಂದ್ರ ದೇವಸ್ಥಾನ, ಗ್ರಾಮ ದೇವತೆ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಎಸ್ ಎಸ್ ಕೆ ಸಮಾಜ ಅಂಬಾಭವಾನಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಿಎಚ್ ಪೂಜಾರ್ ಇವರ ಒಳತಿಗಾಗಿ ಶುಭ ಹಾರೈಸಿ ನಂತರ ಜನ ಸಂಪರ್ಕ ಕಾರ್ಯಾಲಯದಲ್ಲಿ ಕರುಣೆಯ ತುತ್ತು ,ಮತ್ತು ಬಟ್ಟೆಗಳನ್ನು ಕೊಟ್ಟು , ಅವರ ಜೊತೆ ಸಹ ಭೋಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು , ಈ ಸಂದರ್ಭದಲ್ಲಿ ಡಾಕ್ಟರ್ ಶೇಖರ್ ಮಾನೆ, ಸಂಗನಗೌಡ ಗೌಡರ, ಶಂಭುಗೌಡ ಪಾಟೀಲ್, ವಿರುಪಾಕ್ಷ ಅಮೃತ್ಕರ್, ಚಂದ್ರಕಾಂತ್ ಕೇಸ್ನೂರ್, ಮಲ್ಲಯ್ಯ ಪೂಜಾರ ಹಿರೇಮಠ್, ಮಲ್ಲಿಕಾರ್ಜುನ್ ಸುರಪುರ್, ವಿಶ್ವನಾಥ್ ಪೂಜಾರ್, ರವಿ ಕುಮಟಗಿ, ರಾಮ ಮುದಡಾ,ಬಾಳು ಉಳ್ಳಾಗಡ್ಡಿ,ಪುಕರಾಜ ಬೇತಾಳ , ಅನಂತ ಮಳಗಿ, ಸಂಜು ಡಿಗ್ಗಿ, ಯಲ್ಲಪ್ಪ ಅಂಬಿಗೇರ್, ರಾಜು ಚಿತವಾಡಗಿ,ರಾಜು ಗೌಳಿ, ಶೈಲು ಅಂಗಡಿ, ಡಾ ಕ್ರೀಷ್ಣಾ ಚೌಧರಿ, ಡಾ ಸುದೀರ್ ಜಾಧವ್, ಗಣೇಶ ದುದ್ದಾನಿ, ಮಲ್ಲಪ್ಪ ಕಟಗೇರಿ, ಬಸಪ್ಪ ಪಲ್ಲೆದ, ಶಂಕರ ಮಗಜಿ, ಮಾರುತಿ ಮಗಜಿ, ರಾಜು ಶ್ರೀರಾಮ,ಆಸಗೇಪ್ಪ ತಳವಾರ, ಈರಣ್ಣ ತಂಬಾಕದ, ಮಲ್ಲಪ್ಪ ಯಡಿಗೇರಿ, ಮಲ್ಲಪ್ಪ ಬಡಿಗೇರ,ಮಂಜುನಾಥ ಬಳೂರಗಿ, ಜಗದೇಶ ಪವಾರ್ ,ವಿನಾಯಕ ದೇಸಾಯಿ,ವಿರುಪಾಕ್ಷ ಬೇನಾಳ, ಮೋಹನ್ ಗೋಣಿ, ಶಾಂತಾಬಾಯಿ ಗೋಣಿ, ವಿಜಯಲಕ್ಷೀ ಅಂಗಡಿ, ಮಾರುತಿ ಶೇಟವಾಜಿ,ಗಣಪತಿ ಪತ್ತಾರ ,ವಿರೇಶ ತಳಗಿಹಾಳ, ನಾಗನಗೌಡ ಗೌಡರ,ಸುರೇಶ ಕಟ್ಟಿಮನಿ,ಯಮ್ಮನಪ್ಪ ಮಡ್ಶಂಕರ ಪಾದನಕಟ್ಟಿ, ಹಾಗೂ ಸ್ನೇಹಿತರು, ಹಿರಿಯರು ಅಭಿಮಾನಿಗಳು ಮುಖಂಡರು ಈ ಸಂದರ್ಭದಲ್ಲಿ ಇದ್ದರು.
ಯಾರ ಮಧ್ಯಸ್ಥಿಕೆ ಬೇಕಿಲ್ಲ,ಪಿಓಕೆ ಮರಳಿಸಬೇಕು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ
ಮರಳು ತುಂಬಿದ ಟಿಪ್ಪರಗೆ ಒಂದು ಜೀವ ಬಲಿ
ಹಳೆ ಬಾಗಲಕೋಟೆಯಲ್ಲಿ ಯುವಕನಿಗೆ ಚಾಕು ಇರಿತ
ಜಗತ್ತಿಗೆ ಇಂದು ಭಾರತದ ಶಕ್ತಿ ಸಾಮರ್ಥ್ಯದ ಅರಿವು:ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ
ಸರ್ಕಾರದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳು
ಹಸೆ ಮಣೆ ಏರುವ ಮೊದಲೇ ಪೆಟ್ರೋಲ್ ದಾಳಿಗೆ ಒಳಗಾದ ಯುವತಿಯ ಕರುಣಾಜನಕ ಕಥೆ ಇದು
ಮಕ್ಕಳ ಮದುವೆಗೆ ತೆಗೆದ ಸಾಲದ ಶೂಲಕ್ಕೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣು
ಕೈಗಾರಿಕೆ ಸ್ಥಾಪನೆಗೆ ಧೈರ್ಯ, ಪರಿಶ್ರಮ ಮುಖ್ಯ : ಡಿಸಿ ಜಾನಕಿ